Surprise Me!

ಪ್ರೀತಿಯ ಅಣ್ಣನಿಗೆ ವಿಶ್ ಮಾಡಿದ ಕಿಚ್ಚ | Filmibeat Kannada

2021-02-20 1,677 Dailymotion

35 ವರ್ಷದ ಸಂಭ್ರಮವನ್ನು ಶಿವಣ್ಣ ಅಭಿಮಾನಿಗಳೊಂದಿಗೆ ಆಚರಿಸಿದ್ದಾರೆ. ಕೇಕ್ ಕತ್ತರಿಸಿ ಸಂತಸ ಪಟ್ಟಿದ್ದಾರೆ. ಶಿವಣ್ಣ 35 ವರ್ಷದ ಸಿನಿಯಾನಕ್ಕೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಶುಭಕೋರಿದ್ದಾರೆ. ಹ್ಯಾಟ್ರಿಕ್ ಹೀರೋ 35 ವರ್ಷದ ಜರ್ನಿಗೆ ಕಿಚ್ಚ ಸುದೀಪ್ ಸಹ ಶುಭಕೋರಿದ್ದಾರೆ.<br /><br />Sudeep wishes Shivraj Kumar for completes 35 years in film industry.<br />

Buy Now on CodeCanyon